ಹುಣ್ಣಿಮೆ ನಗೆ ನಿನ್ನ ಕಂಗಳ ಕೊಳದಿ ಬೆಳದಿಂಗಳಿನoತೆ ಕಂಗಳ ಅಳಲು ಅರಳಿಸಿತು ಪಯಣ ಜೀವನದ ದಾರಿ ನಿನ್ನ ಜತೆ ಸುಂದರ ಸ್ವಪ್ನ ಬಿಸಿಲಿನ ಕಿರಣ ಧ್ವನಿಗೆ ಸ್ವರವಾಗಿ ನಿನ್ನ ಜೊತೆಯಾಗಿ ನಾ ಸಾಗುವೆ

Kannada ನಿನ್ನ ಕಂಗಳ ಬೆಳದಿಂಗಳಿನoತೆ Poems